Meaning : ಗಣಿತ ಶಾಸ್ತ್ರದ ತಜ್ಞ
Example :
ರಾಮಾನುಜರು ಒಬ್ಬ ಪ್ರಸಿದ್ಧ ಗಣಿತಜ್ಞರಾಗಿದ್ದರು.
Synonyms : ಗಣಿತ ಶಾಸ್ತ್ರಜ್ಞ, ಗಣಿತ ಶಾಸ್ತ್ರಿ, ಗಣಿತ-ಶಾಸ್ತ್ರಿ, ಗಣಿತಜ್ಞ, ಗಣಿತಶಾಸ್ತ್ರಜ್ಞ, ಗಣಿತಶಾಸ್ತ್ರಿ
Translation in other languages :
A person skilled in mathematics.
mathematician