Copy page URL Share on Twitter Share on WhatsApp Share on Facebook
Get it on Google Play
Meaning of word ಗಗನಸಖಿ from ಕನ್ನಡ dictionary with examples, synonyms and antonyms.

ಗಗನಸಖಿ   ನಾಮಪದ

Meaning : ವಿಮಾನದಲ್ಲಿ ಪ್ರಾಯಾಣಿಕರನ್ನು ಸ್ವಾಗತಿಸಿ ಮತ್ತು ಅವರ ಆಸನವನ್ನು ಹುಡುಕುವುದು ಮತ್ತು ಬೇರೆ ಕೆಲಸಗಳನ್ನು ಮಾಡಲು ಸಹಾಯ ಮಾಡುವ ಸ್ತ್ರೀ

Example : ಗಗನಸಖಿಯರು ಸಂತೋಷದಿಂದ ನಮ್ಮನು ಸ್ವಾಗತಿಸಿದರು.

Synonyms : ವಿಮಾನಪರಿಚಾರಿಕೆ


Translation in other languages :

विमान के द्वार पर मुस्कान के साथ यात्रियों का स्वागत करने वाली तथा उनकी सीट ढूँढने या अन्य किसी प्रकार की सहायता प्रदान करने वाली स्त्री।

हर विमान परिचारिका का एक नियत परिधान होता है।
एयर होस्टेस, विमान परिचारिका, स्वागतिका, हवाई सुंदरी, हवाई सुन्दरी

A woman steward on an airplane.

air hostess, hostess, stewardess