Copy page URL Share on Twitter Share on WhatsApp Share on Facebook
Get it on Google Play
Meaning of word ಗಂಟೆ-ಗೋಪುರ from ಕನ್ನಡ dictionary with examples, synonyms and antonyms.

ಗಂಟೆ-ಗೋಪುರ   ನಾಮಪದ

Meaning : ಎತ್ತರವಾದ ಗೋಪುರದ ಮೇಲೆ ಹಾಕಿರುವಂತಹ ಗಂಟೆಯು ನಾಲ್ಕು ದಿಕ್ಕುಗಳಲ್ಲಿಯೂ ದೂರದವರೆವಿಗೆ ಕಾಣಿಸುತ್ತದೆ ಮತ್ತು ಅದರ ಘಂಟೆಯ ಧ್ವನಿ ತುಂಬಾ ದೂರದವರೆವಿಗೂ ಕೇಳಿ ಬರುತ್ತದೆ

Example : ಗಂಟೆ ಗೋಪುರದಿಂದ ಬರುತ್ತಿರುವ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.

Synonyms : ಗಂಟೆ ಗೋಪುರ, ಗಂಟೆಗೋಪುರ


Translation in other languages :

वह ऊँची मीनार जिस पर लगी घड़ी चारो ओर से दूर तक दिखाई देती हो और जिसका घंटा दूर तक सुनाई देता हो।

घंटाघर से आती आवाज़ से मेरी नींद टूट गई।
घंटाघर

A bell tower. Usually stands alone unattached to a building.

belfry, campanile