Meaning : ಬ್ಯಾಟುಗಾರನ ಮತ್ತು ಬೋಲರ್ ನ ಎಲ್ಲೆಗಳನ್ನು ತೋರಿಸುವ ಗೆರೆ, ಗಡಿರೇಖೆ ಅಥವಾ ಬೋಲ್ ಮಾಡುವಾಗ ಬ್ಯಾಟ್ ಮ್ಯಾನ್ ದಾಟ ಬಾರದ ಗೆರೆ
Example :
ಸೆಹ್ವಾಗ್ ಕ್ರೀಜ್ ನಲ್ಲಿದ್ದರೆ ನಮಗೆ ಗೆಲುವು ನಿಶ್ಚಿತ.
Synonyms : ಕ್ರೀಜ್, ಬೌಲರನ ಗೆರೆ
Translation in other languages :