Copy page URL Share on Twitter Share on WhatsApp Share on Facebook
Get it on Google Play
Meaning of word ಕ್ರಿಮಿನಾಶಕವಾದಂತ from ಕನ್ನಡ dictionary with examples, synonyms and antonyms.

Meaning : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ

Example : ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.

Synonyms : ಕೀಟನಾಶಕ, ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತಹ


Translation in other languages :

कीड़ों को मारने के लिए उपयोग में लाया जाने वाला।

किसान खेत में कीटनाशक दवाओं का छिड़काव कर रहा है।
कीट-नाशक, कीटनाशक, कीटनाशी