Meaning : ಕೆಟ್ಟವಾಸನೆಯಿಂದ ಕೂಡಿದ
Example :
ರಸ್ತೆಯ ಪಕ್ಕ ಸತ್ತ ನಾಯಿಯನ್ನು ಎಸೆದಿರುವುದರಿಂದಾಗಿ ಗೊಬ್ಬುನಾತದ ವಾಸನೆಯು ಬರುತ್ತಿದೆ.
Synonyms : ಕೆಟ್ಟ ವಾಸನೆಯ, ಗೊಬ್ಬುನಾತದ, ದುರ್ಗಂದದ, ದುರ್ವಾಸನೆಯ, ನಾರುವ
Translation in other languages :
दुर्गंध से भरा हुआ।
शहरों में झोपड़पट्टी वासी बदबूदार वातावरण में जीवन व्यतीत करते हैं।