Meaning : ಕೊರಳಿನಲ್ಲಿ ಧರಿಸುವಂತಹ ಒಂದು ಆಭರಣ
Example :
ಸೀತೆಯ ಕೊರಳಿನಲ್ಲಿ ಕಂಠಹಾರವು ಸುಶೋಭಿತವಾಗಿದೆ.
Synonyms : ಕಂಠಮಾಲೆ, ಕಂಠಹಾರ, ಕಂಠಾಹಾರ, ಕೊರಳಿನ ಹಾರ
Translation in other languages :
Jewelry consisting of a cord or chain (often bearing gems) worn about the neck as an ornament (especially by women).
necklace