Subscribe
URL of the page has been copied to clipboard.
Meaning : ಯಾವುದೇ ಕಾರ್ಯದ ಕೊನೆಯ ಹಂತ
Example : ಈ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ದೊಡ್ದ ದೊಡ್ಡ ವಿದ್ವಾಂಸರು ಬಂದಿದ್ದಾರೆ.
Synonyms : ಮುಕ್ತಾಯ, ಸಮಾಪ್ತಿ, ಸಮಾರೋಪ
Translation in other languages :हिन्दी English
किसी कार्य आदि की समाप्ति।
A concluding action.
Meaning : ಉಪವಾಸ ಕೊನೆಗೊಂಡ ನಂತರ ಯಾವುದೋ ತಿನ್ನುವ ವಸ್ತುವನ್ನು ಬಾಯಿಗೆ ಹಾಕುವ ಪ್ರಕ್ರಿಯೆ
Example : ಅಜ್ಜನು ಏಕಾದಶಿ ಉಪವಾಸವನ್ನು ತುಳಸಿ ಎಲೆ ತಿನ್ನುವ ಮೂಲಕ ಮುಗಿಸುತ್ತಾರೆ.
Synonyms : ಮುಗಿಸು
Translation in other languages :हिन्दी
उपवास आदि की समाप्ति पर किसी खाद्यवस्तु को मुँह में डालना।
Install App