Meaning : ದ್ರಾವಿಡ ಭಾಷಾ ಪರಿವಾರದ ಒಂದು ಭಾಷೆ
Example :
ಕೂರ್ಗಿ ಭಾಷೆಯನ್ನು ಮೂಲತಃ ಕೊಡಗು ಜಿಲ್ಲೆಯಲ್ಲಿ ಮಾತನಾಡಲಾಗುತ್ತದೆ.
Synonyms : ಕೂರ್ಗಿ, ಕೂರ್ಗಿ ಭಾಷೆ, ಕೂರ್ಗಿ-ಭಾಷೆ, ಕೊಡಗು, ಕೊಡಗು-ಭಾಷೆ
Translation in other languages :
द्रविड़ भाषा परिवार की एक भाषा।
कूरगी भाषा मुख्यतः कोडगु ज़िले में बोली जाती है।