Subscribe
URL of the page has been copied to clipboard.
Meaning : ಏನು ಮಾಡಬೇಕೆಂಬುದು ತಿಳಿಯದಂತಹ ಮನಸ್ಥಿತಿ ಉಂಟಾಗುವ ಇಲ್ಲವೇ ಹುಟ್ಟಿಬರುವ ಪ್ರಕ್ರಿಯೆ
Example : ಇದ್ದಕಿದ್ದಂತೆ ಬಂದ ಪೋಲೀಸರನ್ನು ಕಂಡು ಜನ ತಬ್ಬಿಬ್ಬಾದರು.
Synonyms : ಕಂಗಾಲಾಗು, ತಬ್ಬಿಬ್ಬಾಗು, ದಿಕ್ಕುತೋಚದಂತಾಗು
Install App