Copy page URL Share on Twitter Share on WhatsApp Share on Facebook
Get it on Google Play
Meaning of word ಕೈ ಬರಹ from ಕನ್ನಡ dictionary with examples, synonyms and antonyms.

ಕೈ ಬರಹ   ನಾಮಪದ

Meaning : ಯಾವುದೋ ಒಂದನ್ನು ಪ್ರಮಾಣೀಕರಿಸಲು ಅಥವಾ ಜವಬ್ದಾರಿಯನ್ನು ಒಪ್ಪಿದ್ದೇನೆಂದು ಸೂಚಿಸಲು ಸ್ವತಃ ಕೈಯಿಂದ ತಮ್ಮ ಹೆಸರನ್ನು ಅದರ ಮೇಲೆ ಬರೆಯುವುವರು

Example : ನಾನು ಮುಖ್ಯೋಪಾಧ್ಯಾಯರಿಂದ ನಡತೆ-ಪ್ರಮಾಣ ಪತ್ರಕ್ಕೆ ಅವರ ಸಹಿಯನ್ನು ಮಾಡಿಸಿಕೊಳ್ಳಬೇಕು.

Synonyms : ಕೈ ಬರೆಹ, ಕೈಬರಹ, ಕೈಬರೆಹ, ರುಜು, ಸಹಿ, ಹಸ್ತಾಕ್ಷರ


Translation in other languages :

अपने हाथ से लिखा हुआ अपना नाम जो किसी लेख आदि को प्रमाणित करने या उसके उत्तरदायित्व की स्वीकृति का सूचक होता है।

मुझे प्रधानाचार्यजी से चरित्र-प्रमाणपत्र पर हस्ताक्षर करवाना है।
दसखत, दस्तखत, दस्तख़त, सही, साइन, हस्ताक्षर

Your name written in your own handwriting.

signature

Meaning : ಬರೆಯುವ ವೈಕರಿ

Example : ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು

Synonyms : ಬರವಣಿಗೆ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ


Translation in other languages :

लिखने का ढंग या प्रकार।

सबकी लिखावट अलग-अलग होती है।
अखरावट, अखरावटी, इबारत, तहरीर, लिखाई, लिखावट, लेखन शैली, लेखन-शैली, लेखा

A style of expressing yourself in writing.

genre, literary genre, writing style

Meaning : ಬರೆದಿರುವ ಅಕ್ಷರ ಮುಂತಾದವುಗಳು

Example : ಗಜಾನನ ಬರೆವಣಿಗೆ ತುಂಬಾ ಸುಂದರವಾಗಿದೆ.

Synonyms : ಬರವಣಿಗೆ, ಬರೆವಣಿಗೆ, ಹಸ್ತಾಕ್ಷರ


Translation in other languages :

किसी सतह पर लिखे हुए या मुद्रित वह अक्षर या चिह्न जो किसी भाषा की ध्वनियों या शब्दों को दर्शाते हैं।

गजानन की लिखावट बहुत सुन्दर है।
अक्षर, आखर, तहरीर, लिखावट, लिपि, लेख