Copy page URL Share on Twitter Share on WhatsApp Share on Facebook
Get it on Google Play
Meaning of word ಕೇಶವಿನ್ಯಾಸ from ಕನ್ನಡ dictionary with examples, synonyms and antonyms.

ಕೇಶವಿನ್ಯಾಸ   ನಾಮಪದ

Meaning : ತಲೆಯ ಕೂದಲನ್ನು ಸರಿಯಾದ ರೀತಿಯಲ್ಲಿ ಸುಂದರವಾಗಿ ಜಡೆಯ ಅಥವಾ ಚೆಂಡಿಕೆಯ ಗಂಟಿನ ರೀತಿಯಲ್ಲಿ ಕಟ್ಟುವ ಕ್ರಿಯೆ

Example : ಕೇಶ ವಿನ್ಯಾಸವನ್ನು ಬದಲಾಯಿಸದ ಮೇಲೆ ಅವರು ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಾರೆ.

Synonyms : ಕೇಶ ರಚನೆ, ಕೇಶ ವಿನ್ಯಾಸ, ಕೇಶ-ರಚನೆ, ಕೇಶ-ವಿನ್ಯಾಸ, ಕೇಶರಚನೆ


Translation in other languages :

सिर के बालों को ठीक तरह से सजा-सँवारकर जूड़े आदि के रूप में बाँधने की क्रिया।

केश-विन्यास बदलने से वह और अधिक आकर्षक लग रही है।
केश-भूषा, केश-रचना, केश-विन्यास, केशभूषा, केशरचना, केशविन्यास