Meaning : ತಲೆಯ ಕೂದಲನ್ನು ಸರಿಯಾದ ರೀತಿಯಲ್ಲಿ ಸುಂದರವಾಗಿ ಜಡೆಯ ಅಥವಾ ಚೆಂಡಿಕೆಯ ಗಂಟಿನ ರೀತಿಯಲ್ಲಿ ಕಟ್ಟುವ ಕ್ರಿಯೆ
Example :
ಕೇಶ ವಿನ್ಯಾಸವನ್ನು ಬದಲಾಯಿಸದ ಮೇಲೆ ಅವರು ಇನ್ನೂ ಚೆನ್ನಾಗಿ ಕಾಣಿಸುತ್ತಿದ್ದಾರೆ.
Synonyms : ಕೇಶ ವಿನ್ಯಾಸ, ಕೇಶ-ರಚನೆ, ಕೇಶ-ವಿನ್ಯಾಸ, ಕೇಶರಚನೆ, ಕೇಶವಿನ್ಯಾಸ
Translation in other languages :
सिर के बालों को ठीक तरह से सजा-सँवारकर जूड़े आदि के रूप में बाँधने की क्रिया।
केश-विन्यास बदलने से वह और अधिक आकर्षक लग रही है।