Meaning : ಭಾರತ ಸರ್ಕಾರದ ಅಂಚೆ ವಿಭಾಗದ ಮೂಲಕ ನಿಶ್ಚಿತವಾದ ಬಡ್ಡಿ ದರದ ದೀರ್ಘಕಾಲದ ಯೋಜನೆ
Example :
ಕಿಸಾನ್ ವಿಕಾಸ್ ಪತ್ರದ ಧನರಾಶಿಯು ಎಂಟು ವರ್ಷ ಏಳು ತಿಂಗಳಿಗೆ ಎರಡು ಪಟ್ಟು ಹೆಚ್ಚಾಗಿ ಅದನ್ನು ಜಮೆ ಮಾಡಲಾಯಿತು.
Synonyms : ಕಿಸಾನ್ ವಿಕಾಸ್ ಪತ್ರ
Translation in other languages :
भारत सरकार के डाक विभाग द्वारा निश्चित ब्याज पर जारी की गई एक दीर्घकालिक निवेश योजना।
किसान विकास पत्र के तहत जमा की गई धनराशि आठ साल सात महीने में बढ़कर दोगुनी हो जाती है।