Meaning : ಯಾವ ಮಗನು ಕೆಟ್ಟವನೋ ಅಥವಾ ಕೆಟ್ಟ ಕೆಲಸಗಳನ್ನು ಮಾಡುವವನೋ
Example :
ಮಗ ಕೆಟ್ಟವನಾಗ ಬಹುದು ಆದರೆ ತಾಯಿಯು ಎಂದಿಗೂ ಕೆಟ್ಟವಳಾಗುವುದಿಲ್ಲ.
Synonyms : ಕೆಟ್ಟ ಮಗ, ಕೆಟ್ಟ-ಪುತ್ರ, ಕೆಟ್ಟ-ಮಗ
Translation in other languages :
वह पुत्र जो कुपथगामी हो या बुरे चाल-चलन वाला हो।
पुत्र कुपुत्र हो सकता है लेकिन माता कुमाता नहीं हो सकती।