Subscribe
URL of the page has been copied to clipboard.
Meaning : ಕುಲ ಅಥವಾ ವಂಶವನ್ನು ಉದ್ಧಾರಮಾಡುವಂತಹ
Example : ಭಗೀರಥನಂತಹ ಕುಲೋದ್ಧಾರಕ ಸಂತಾನನು ತನ್ನ ಕುಟುಂಬದ ಉದ್ಧಾರಕ್ಕಾಗಿ ಕಠಿಣವಾದ ತಪಸ್ಸನ್ನು ಮಾಡಿದನು.
Synonyms : ಕುಲೋದ್ಧಾರಕ, ಕುಲೋದ್ಧಾರಕನಾದ, ಕುಲೋದ್ಧಾರಕನಾದಂತ
Translation in other languages :हिन्दी
कुल या वंश को तारने वाला या पवित्र करने वाला।
Install App