Meaning : ಕುಲ ಅಥವಾ ವಂಶವನ್ನು ಉದ್ಧಾರಮಾಡುವಂತಹ
Example :
ಭಗೀರಥನಂತಹ ಕುಲೋದ್ಧಾರಕ ಸಂತಾನನು ತನ್ನ ಕುಟುಂಬದ ಉದ್ಧಾರಕ್ಕಾಗಿ ಕಠಿಣವಾದ ತಪಸ್ಸನ್ನು ಮಾಡಿದನು.
Synonyms : ಕುಲೋದ್ಧಾರಕನಾದ, ಕುಲೋದ್ಧಾರಕನಾದಂತ, ಕುಲೋದ್ಧಾರಕನಾದಂತಹ
Translation in other languages :