Meaning : ಒಂದು ತರಹದ ಟೋಪಿ ತಲೆ ಮತ್ತು ಎರಡು ಕಿವಿಯ ವರೆಗೂ ಬರುವುದು
Example :
ಶೀತದಿಂದ ರಕ್ಷಸಿಕೊಳ್ಳಲು ತಾತ ಕಿವಿ ಟೋಪಿಯನ್ನು ಧರಿಸಿಕೊಳ್ಳುತ್ತಾರೆ.
Synonyms : ಕಿವಿ ಟೋಪಿ
Translation in other languages :
Either of a pair of ear coverings (usually connected by a headband) that are worn to keep the ears warm in cold weather.
earmuff