Meaning : ಕುದುರೆಗಾಡಿಯನ್ನು ಹೊಡೆಯುವ ವ್ಯಕ್ತಿ
Example :
ಕುದುರೆಗಾಡಿ ಹೊಡೆಯುವವನು ಗಾಡಿಯನ್ನು ನಿಲ್ಲಿಸಿದ ಮತ್ತು ನಾವೆಲ್ಲರೂ ಅದರಲ್ಲಿ ಕುಳಿತು ಸವಾರಿ ಮಾಡಿದೆವು.
Synonyms : ಎಕ್ಕಾಗಾಡಿ ಹೊಡೆಯುವವ, ಕುದುರೆಗಾಡಿ-ಹೊಡೆಯುವವ
Translation in other languages :
Someone who drives animals that pull a vehicle.
driver