Copy page URL Share on Twitter Share on WhatsApp Share on Facebook
Get it on Google Play
Meaning of word ಕುಚೋದ್ಯ from ಕನ್ನಡ dictionary with examples, synonyms and antonyms.

ಕುಚೋದ್ಯ   ನಾಮಪದ

Meaning : ತುಂಟತನ ಅಥವಾ ಚೇಷ್ಟೆಯಿಂದ ತುಂಬಿದ ಕೆಲಸ

Example : ನೀನು ಇತ್ತೀಚೆಗೆ ತುಂಬಾ ತುಂಟತನ ಮಾಡುತ್ತಿದ್ದೀಯ.

Synonyms : ಉಪದ್ರವ, ಕಟುವ್ಯಂಗ್ಯ, ಕಷ್ಟ, ಕಿರುಕುಳ, ಕೀಟಲೆ, ಕುಚೇಷ್ಟೆ, ಕುಹಕ, ಕೆಡುಕು, ಚಂಚಲ, ಚೇಷ್ಟೆ, ತಂಟೆ, ತಪ<ದರೆ, ತುಂಟತನ, ತುಂಟಾಟ, ತೊಂದರೆ, ಪರಿಹಾಸ, ಬಾಧೆ, ಹಾನಿ, ಹಾವಳಿ


Translation in other languages :

शरारत या नटखट भरा काम।

तुम आजकल बहुत शरारत करते हो।
तुम्हारी शरारत से मैं परेशान हूँ।
अस्थैर्य, चंचलता, चंचलत्व, चंचलपन, चंचलाहट, धींगाधींगी, नटखटपन, नटखटी, बदमाशी, मस्ती, मस्तीख़ोरी, मस्तीखोरी, शरारत, शैतानी

Reckless or malicious behavior that causes discomfort or annoyance in others.

devilment, devilry, deviltry, mischief, mischief-making, mischievousness, rascality, roguery, roguishness, shenanigan

Meaning : ಕೆಟ್ಟ ಚೇಷ್ಟೆ

Example : ರಾಮನು ಕುಚೇಷ್ಟೆ ಮಾಡಿರು ಶ್ಯಾಮನು ತನ್ನ ಕೆಲಸದಲ್ಲಿ ಸಫಲತೆಯನ್ನು ಹೊಂದಿದನು.

Synonyms : ಅಪಹಾಸ್ಯ, ಕಿಡಿಗೇಡಿತನ, ಕುಚೇಷ್ಟೆ


Translation in other languages :

ख़राब चेष्टा।

राम की कुचेष्टा के बाद भी श्याम अपने काम में सफ़ल हुआ।
कुचेष्टा, कुप्रयत्न, बुरी चेष्टा