Copy page URL Share on Twitter Share on WhatsApp Share on Facebook
Get it on Google Play
Meaning of word ಕೀರ್ತನೆ ಹಾಡು from ಕನ್ನಡ dictionary with examples, synonyms and antonyms.

ಕೀರ್ತನೆ ಹಾಡು   ಕ್ರಿಯಾಪದ

Meaning : ದೇವತೆಗಳ ಅವತಾರಕ್ಕೆ ಸಂಬಂಧಿಸಿದಂತೆ ಭಜನೆ ಮತ್ತು ಕಥೆಯ ಮೂಲಕ ಅವರ ವರ್ಣನೆ ಮಾಡುವ ಪ್ರಕ್ರಿಯೆ

Example : ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತವಾಗಿ ಸೀತಾ ದೇವಾಲಯದಲ್ಲಿ ಕೀರ್ತನೆಯನ್ನು ಹಾಡಿದಳು.

Synonyms : ಭಜನೆ ಮಾಡು, ಭಜನೆ ಹಾಡು


Translation in other languages :

देवता,भगवान या उसके अवतारों के संबंध का भजन और कथा आदि के द्वारा वर्णन करना।

जन्माष्टमी के शुभ अवसर पर सीता ने मंदिर में कीर्तन किया।
कीर्तन करना