Meaning : ಕೀಟಾಣುವನ್ನು ನಾಶಗೊಳಿಸುವ ಪದಾರ್ಥ
Example :
ಹರಿಯದ ಒಂದು ಕಡೆ ನಿಂತಿರುವ ನೀರಿಗೆ ಕೀಟಾಣುನಾಶಕವನ್ನು ಸಿಂಪಡಿಸುತ್ತಿದ್ದಾರೆ.
Translation in other languages :
Preventing infection by inhibiting the growth or action of microorganisms.
bactericidal, disinfectant, germicidal