Meaning : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ
Example :
ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.
Synonyms : ಕ್ರಿಮಿನಾಶಕ
Translation in other languages :
कीड़ों को मारने के लिए उपयोग में लाया जाने वाला रसायन।
फसलों को रोग से बचाने के लिए कीटनाशक का प्रयोग किया जाता है।A chemical used to kill pests (as rodents or insects).
pesticideMeaning : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ
Example :
ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.
Synonyms : ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ
Translation in other languages :