Copy page URL Share on Twitter Share on WhatsApp Share on Facebook
Get it on Google Play
Meaning of word ಕಾಶ್ಮೀರಿ from ಕನ್ನಡ dictionary with examples, synonyms and antonyms.

ಕಾಶ್ಮೀರಿ   ನಾಮಪದ

Meaning : ಕಾಶ್ಮೀರಿ ರಾಜ್ಯದ ಭಾಷೆ

Example : ಅವನು ಕಾಶ್ಮೀರಿ ಭಾಷೆಯನ್ನು ಮಾತನಾಡುತ್ತಾನೆ.

Synonyms : ಕಾಶ್ಮೀರದ ಆಡುಮಾತು, ಕಾಶ್ಮೀರದ ಮಾತೃ ಭಾಷೆ, ಕಾಶ್ಮೀರಿ ದೇಶದ ಮಾತು, ಕಾಶ್ಮೀರಿ ಭಾಷಾ, ಕಾಶ್ಮೀರಿ ಭಾಷೆ


Translation in other languages :

कश्मीर राज्य की भाषा।

वह कश्मीरी बोल लेता है।
कश्मीरी, कश्मीरी भाषा

The official state language of Kashmir.

kashmiri

ಕಾಶ್ಮೀರಿ   ಗುಣವಾಚಕ

Meaning : ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿ ವಸ್ತು ಅಥವಾ ಸಂಗತಿಗೆ ಸಂಬಂಧಿಸಿದ್ದು

Example : ಆತನು ಕಾಶ್ಮೀರಿ ಟೋಪಿ ಹಾಕಿದ್ದಾನೆ. ಕಾಶ್ಮೀರಿ ಹುಡುಗಿಯರು ತುಂಬಾ ಸುಂದರವಾಗಿರುತ್ತಾರೆ.

Synonyms : ಕಾಶ್ಮೀರದ, ಕಾಶ್ಮೀರದಂತ, ಕಾಶ್ಮೀರದಂತಹ, ಕಾಶ್ಮೀರಿಯ


Translation in other languages :

जो कश्मीर, वहाँ के निवासी, भाषा, संस्कृति इत्यादि से संबंधित हो या कश्मीर का हो।

उसके सर पर कश्मीरी टोपी सुशोभित थी।
कश्मीरी जनता आतंकवादियों से पीड़ित है।
उसने कश्मीरी साहित्य का संचयन किया है।
कश्मीरी, काश्मीरी

Of or relating to or characteristic of Kashmir or its people or culture.

The Kashmiri mountains.
Kashmiri love poems.
kashmiri