Subscribe
URL of the page has been copied to clipboard.
Meaning : ಕಾಲಿನ ಪಾದದ ಅಳತೆಗೆ ಸರಿಹೊಂದುವಂತಹ ಬಟ್ಟೆಯ ಚೀಲ
Example : ನಾನು ಬೂಟು ದರಿಸುವ ಮುನ್ನ ಕಾಲ್ಗವಸನ್ನು ತೊಡುತ್ತೇನೆ.
Synonyms : ಕಾಲ್ಗವಸು
Translation in other languages :हिन्दी English
वह परिधान जो पैर में पहना जाता हो।
Clothing worn on a person's feet.
Meaning : ಉಣ್ಣೆ, ದಾರ ಮೊದಲಾದ ವಸ್ತುಗಳಿಂದ ತಯಾರಿಸಿದ ಮೆದು ಬಟ್ಟೆಯನ್ನು ಬೂಟಿನ ಒಳಗೆ ಧರಿಸುತ್ತಾರೆ
Example : ಚಳಿಗಾಲದಲ್ಲಿ ಜನರು ಉಣ್ಣೆಯಿಂದ ಮಾಡಿದ ಕಾಲುಚೀಲವನ್ನು ಧರಿಸುವರು
Translation in other languages :हिन्दी
क्रोशिये, सिलाई अथवा मशीन द्वारा बुनकर बनाया जाने वाला पाँव ढकने का धागे, सूत, आदि का आवरण।
Install App