Meaning : ಮಾಡುವ ಅಥವಾ ಮಾಡಿರುವ ಕೆಲಸದ ಕ್ರಮ
Example :
ಕಾರ್ಯಕ್ರಮಸೂಚಿಯಂತೆ ನಾನು ಮೂರನೆಯವನಾಗಿ ವೇದಿಕೆ ಮೇಲೆ ಹೋಗಬೇಕಾಗಿದೆ
Synonyms : ಕಾರ್ಯಕಲಾಪಗಳ ಪಟ್ಟಿ
Translation in other languages :
An ordered list of times at which things are planned to occur.
schedule