Copy page URL Share on Twitter Share on WhatsApp Share on Facebook
Get it on Google Play
Meaning of word ಕಾರಾಗೃಹವಾಸ from ಕನ್ನಡ dictionary with examples, synonyms and antonyms.

ಕಾರಾಗೃಹವಾಸ   ನಾಮಪದ

Meaning : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

Example : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

Synonyms : ಕೈದಿ, ಸೆರೆಯಾಳು, ಸೆರೆವಾಸ

Meaning : ತಪ್ಪು ಸಾಭೀತಾದ ಕೈದಿಗೆ ನ್ಯಾಯಲಯವು ವಿಧಿಸುವ ಒಂದು ಕೋಣೆಯಲ್ಲಿ ನಿರ್ದಿಷ್ಟ ಕಾಲದವರೆಗೆ ಬಂಧನದಲ್ಲಿರುವ ಶಿಕ್ಷೆ

Example : ಕೊಲೆ ಮಾಡಿದ ಕೈದಿಗೆ ಐದು ವರ್ಷ ಕಾರಾಗೃಹವಾಸವಾಗಿದೆ.


Translation in other languages :

राजनियम के अनुसार दिया गया वह दंड जिसमें दंडित व्यक्ति को बंद स्थान में रखते हैं।

रिश्वत लेने के अपराध में राहुल को पाँच साल का कारावास हुआ।
क़ैद, कारावास, कैद, जेल

Putting someone in prison or in jail as lawful punishment.

imprisonment

Meaning : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

Example : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

Synonyms : ಕೈದು, ಜೈಲು, ಜೈಲುಬಂಧನ, ಬಂಧನ, ಸೆರೆ


Translation in other languages :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold