Copy page URL Share on Twitter Share on WhatsApp Share on Facebook
Get it on Google Play
Meaning of word ಕಾರಣವಾಗು from ಕನ್ನಡ dictionary with examples, synonyms and antonyms.

ಕಾರಣವಾಗು   ಕ್ರಿಯಾಪದ

Meaning : ಯಾವುದೇ ಕೆಲಸ ಕಾರ್ಯ, ಘಟನೆ ಇತ್ಯಾದಿಗಳಿಗೆ ಕಾರಣವಾಗುವ ಪ್ರಕ್ರಿಯೆ

Example : ಅತ್ಯಧಿಕ ಆತ್ಮವಿಶ್ವಾಸವೇ ನೀವು ಅನುತ್ತೀರ್ಣರಾಗಲು ಕಾರಣವಾಯಿತು.


Translation in other languages :

* किसी काम, घटना आदि के घटने, करने, होने आदि का कारण होना।

अत्यधिक आत्मविश्वास ही आपके अनुत्तीर्ण होने का कारण है।
कारण होना