Meaning : ಸಹವಾಸ ಅಥವಾ ಸಂಭೋಗಕ್ಕೆ ಸಂಬಂಧಿಸಿದ ಶಿಕ್ಷಣ
Example :
ಇಂದಿನ ಕಾಲದಲ್ಲಿ ಕೆಲವು ವಿದ್ಯಾಲಯಗಳಲ್ಲಿ ಕಾಮ ಶಿಕ್ಷಣವನ್ನು ನೀಡಲಾಗುತ್ತಿದೆ.
Synonyms : ಕಾಮ ಶಿಕ್ಷಣ, ಲೈಂಗಿಕ ಶಿಕ್ಷಣ
Translation in other languages :
सहवास या मैथुन संबंधी शिक्षा।
आज-कल कुछ विद्यालयों में काम शिक्षा दी जाती है।