Meaning : ಕಣ್ಣರೆಪ್ಪೆಗಳಿಗೆ ಕಾಡಿಗೆಯನ್ನು ಹಚ್ಚಿದಂತಹ
Example :
ಅವಳ ಕಾಡಿಗೆಯುಕ್ತ ಕಣ್ಣುಗಳು ಎಲ್ಲರ ಗಮನಸೆಳೆಯುತ್ತಿವೆ.
Synonyms : ಕಾಡಿಗೆ ಲೇಪಿಸಿದ, ಕಾಡಿಗೆ ಲೇಪಿಸಿದಂತಹ, ಕಾಡಿಗೆ ಹಚ್ಚಿದ, ಕಾಡಿಗೆ ಹಚ್ಚಿದಂತ, ಕಾಡಿಗೆ ಹಚ್ಚಿದಂತಹ, ಕಾಡಿಗೆ ಹಾಕಿದ, ಕಾಡಿಗೆ ಹಾಕಿದಂತ, ಕಾಡಿಗೆ ಹಾಕಿದಂತಹ, ಕಾಡಿಗೆಯುಕ್ತ, ಕಾಡಿಗೆಯುಕ್ತವಾದ, ಕಾಡಿಗೆಯುಕ್ತವಾದಂತ, ಕಾಡಿಗೆಯುಕ್ತವಾದಂತಹ
Translation in other languages :