Meaning : ಯಾವುದಕ್ಕೆ ಕಲಾಯಿ ಮಾಡಿಸಲಾಗಿದೆಯೋ
Example :
ಅಂಗಡಿಯವನು ಕಲಾಯಿ ಮಾಡಿದ ಪಾತ್ರೆಗಳನ್ನು ಜೋಡಿಸುತ್ತಿದ್ದಾನೆ.
Synonyms : ಕಲಾಯಿ ಮಾಡಿದ, ಕಲಾಯಿ ಮಾಡಿದಂತ, ಕಲಾಯಿ ಮಾಡಿಸಿದ, ಕಲಾಯಿ ಮಾಡಿಸಿದಂತ, ಕಲಾಯಿ ಮಾಡಿಸಿದಂತಹ, ಕಲಾಯಿ-ಮಾಡಿದ
Translation in other languages :