Meaning : ಕರ್ಪೂರದಿಂದ ಮಾಡಿರುವಂತಹ
Example :
ಚರ್ಮದ ಮೇಲೆ ಲೇಪಿಸಲು ವೈದ್ಯರು ಕರ್ಪೂರದ ಔಷಧಿಯನ್ನು ನೀಡಿದರು.
Synonyms : ಕರ್ಪೂರದಂತ, ಕರ್ಪೂರದಂತಹ
Translation in other languages :
Meaning : ಕರ್ಪೂರದ ವಾಸನೆ ತರಹದ
Example :
ಯಾಲ್ಲೋ ಒಂದು ಕಡೆಯಿಂದ ಕರ್ಪೂರದ ವಾಸನೆ ಬರುತ್ತಿದೆ.
Synonyms : ಕರ್ಪೂರದಂತ, ಕರ್ಪೂರದಂತಹ
Translation in other languages :