Meaning : ಯಾವುದಾದರು ಆಕಾಂಕ್ಷೆ ಪೂರ್ಣವಾಗದಂತಹ
Example :
ಈ ಬಾರಿ ಆಸ್ಟ್ರೇಲಿಯ ವಿಶ್ವ ಕಪ್ ಗೆಲ್ಲುವ ಕನಸು ಒಡೆದು ಹೋಯಿತು.
Synonyms : ಕನಸು ಭಗ್ನವಾಗು, ಸ್ವಪ್ನ ಒಡೆ
Translation in other languages :
कोई आकांक्षा आदि पूरी न होना।
इस बार आस्ट्रेलिया का विश्व कप जीतने का सपना टूट गया।