Subscribe
URL of the page has been copied to clipboard.
Meaning : ಮಲಗಿರುವ ಸಮಯದಲ್ಲಿ ನೋಡುವಂತಹ ಮಾನಸಿಕವಾದ ದೃಶ್ಯ ಅಥವಾ ಘಟನೆ
Example : ರಾತ್ರಿ ನಾನು ಕನಸ್ಸಿನಲ್ಲಿ ನಿನ್ನನ್ನು ನೋಡಿದೆ.
Synonyms : ಸ್ವಪ್ನ
Translation in other languages :हिन्दी English
सोते समय दिखाई देने वाला मानसिक दृश्य या घटना।
A series of mental images and emotions occurring during sleep.
Install App