Meaning : ಕಂಪ್ಯೂಟರ್ ನಲ್ಲಿ ಹಾಕಿರುವಂತಹ
Example :
ಹಿಂದೀ ಶಬ್ಧತಂತ್ರ ಒಂದು ಕಂಪ್ಯೂಟರೀಕೃತವಾದ ಕೋಶವಾಗಿದೆ.
Synonyms : ಕಂಪ್ಯೂಟರೀಕೃತ, ಕಂಪ್ಯೂಟರೀಕೃತವಾದ, ಕಂಪ್ಯೂಟರೀಕೃತವಾದಂತ
Translation in other languages :
कम्प्यूटर में डाला हुआ।
हिंदी शब्दतंत्र एक कम्प्यूटरीकृत कोश है।Meaning : ಎಲ್ಲಿ ಕಂಪ್ಯೂಟರನ್ನು ಅಲವಡಿಸಲಾಗಿದೆಯೋ ಅಥವಾ ಕಂಪ್ಯೂಟರ್ ಮುಖಾಂತರ ಕೆಲಸವನ್ನು ಮಾಡಲಾಗುತ್ತದೆಯೋ
Example :
ಇಂದು ಅಧಿಕಾಂಶವಾದ ಬ್ಯಾಂಕ್ ಗಳನ್ನು ಕಂಪ್ಯೂಟರೀಕೃತವನ್ನಾಗಿಸಿದ್ದಾರೆ.
Synonyms : ಕಂಪ್ಯೂಟರೀಕೃತ, ಕಂಪ್ಯೂಟರೀಕೃತವಾದ, ಕಂಪ್ಯೂಟರೀಕೃತವಾದಂತ
Translation in other languages :
जहाँ कम्प्यूटर लगाया गया हो या कम्प्यूटर के द्वारा कार्य होता हो।
आजकल के अधिकांश बैंक कम्प्यूटरीकृत हैं।