Meaning : ಆ ಕಾಗದಲ್ಲಿ ಯಾರಿಗಾದರು ಯಾವುದಾದರು ಸಮಾಚಾರ ಅಥವಾ ವಿವರಣೆ ಮೊದಲಾದವುಗಳನ್ನು ಬರೆಯುವುದು
Example :
ವಂದನಾ ವಿದೇಶದಲ್ಲಿರುವ ತನ್ನ ಅಣ್ಣನಿಗೆ ಹಾಗಾಗ ಪತ್ರವನ್ನು ಬರೆಯುತ್ತಾಳೆಮಂತ್ರಿ ರಾಜದರಬಾರಿನಲ್ಲಿ ದೂತನು ತಂದಿರುವಂತಹ ಪತ್ರವನ್ನು ಓದಲು ಪ್ರಾರಂಭಿಸಿದನು.
Translation in other languages :
Meaning : ಕಿವಿಯಲ್ಲಿ ಧರಿಸುವ ಒಂದು ತರಹದ ಒಡವೆ
Example :
ಕಿವಿಯ ಒಂದು ಕಡೆಯ ಓಲೆಯನ್ನು ಗೀತಾ ಕಳೆದು ಕೊಂಡಳು
Translation in other languages :
Jewelry to ornament the ear. Usually clipped to the earlobe or fastened through a hole in the lobe.
earringMeaning : ಕಿವಿಯಲ್ಲಿ ಧರಿಸುವ ಒಂದು ತರಹದ ಓಲೆ ಅದು ಕರ್ಣಪುಷ್ಪದ ಆಕಾರದಲ್ಲಿ ಇರುವುದು
Example :
ಸೀತ ಕಿವಿಯಲ್ಲಿ ಧರಿಸಿರುವ ಓಲೆ ಶೋಭಾಯಮಾನವಾಗಿ ಕಾಣುತ್ತಿದೆ.
Translation in other languages :
Jewelry to ornament the ear. Usually clipped to the earlobe or fastened through a hole in the lobe.
earring