Meaning : ಮುಖ್ಯವಾಗಿ ಸೈನ್ಯ, ರಾಜಕಿಯ ಮುಂತಾದವುಗಳ ವಿಷಯದಲ್ಲಿ ಅಗೋಚರವಾಗಿ ಅನ್ಯ ವಿಷಯ ಅಥವಾ ಶತ್ರುಗಳು ಒಳಬರುವುದು
Example :
ನಮ್ಮ ದೇಶದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಹೆಚ್ಚಾಗಿದೆ.
Synonyms : ಅಂತರಾಕ್ರಮಣ, ರಹಸ್ಯಾಕ್ರಮಣ
Translation in other languages :
A process in which individuals (or small groups) penetrate an area (especially the military penetration of enemy positions without detection).
infiltration