Meaning : ಯಾವುದೋ ಒಂದು ಸ್ಪರ್ಧೆಯಲ್ಲಿ ಕೇವಲ ಒಬ್ಬ ಮಾತ್ರ ಇರುವ
Example :
ನಡಾಲ್ ಒಬ್ಬನೇ ಅಂತಿಮ ಹಂತದ ಸ್ಪರ್ಧೆಗೆ ತಲುಪಿರುವುದು.
Meaning : ಯಾರೋ ಒಬ್ಬರ ಜೊತೆಯಲ್ಲಿ ಬೇರೆ ಯಾರು ಇಲ್ಲದಿರುಂತಹ
Example :
ಅವನು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾನೆ.
Synonyms : ಏಕಾಂಗಿ, ಏಕಾಂಗಿಯಾದ, ಏಕಾಂಗಿಯಾದಂತ, ಏಕಾಂಗಿಯಾದಂತಹ, ಏಕಾಕಿಯಾದ, ಏಕಾಕಿಯಾದಂತ, ಏಕಾಕಿಯಾದಂತಹ, ಒಂಟಿಯಾಗಿರುವ, ಒಂಟಿಯಾಗಿರುವಂತ, ಒಂಟಿಯಾಗಿರುವಂತಹ, ಒಬ್ಬೊಂಟಿಯಾಗಿರುವ, ಒಬ್ಬೊಂಟಿಯಾಗಿರುವಂತ, ಒಬ್ಬೊಂಟಿಯಾಗಿರುವಂತಹ
Translation in other languages :