Meaning : ಐಸ್ ಲ್ಯಾಂಡ್ ಗೆ ಸಂಬಂಧಿಸಿದ ಅಥವಾ ಐಸ್ ಲ್ಯಾಂಡಿಗೆ ಸೇರಿದ
Example :
ಐಸ್ ಲ್ಯಾಂಡ್ ನಲ್ಲಿ ಹಿಮದಿಂದ ಆವೃತವಾದ ಗಿಡ-ಮರಗಳನ್ನು ನೋಡಲು ಸುಂದರವಾಗಿರುತ್ತದೆ.
Synonyms : ಐಸ್ ಲ್ಯಾಂಡ್, ಐಸ್ ಲ್ಯಾಂಡ್ ನ
Translation in other languages :
Of or relating to Iceland or its people or culture and language.
Icelandic ports.