Meaning : ಹಾಲು, ಮಂಜುಗಡ್ಡೆ ಮುಂತಾದವುಗಳಿಂದ ಮಾಡಿರುವ ಸುಗಂದಿತ ಮತ್ತು ಸಿಹಿ ಮುಂತಾದ ಭಿನ್ನ ರುಚಿಯನ್ನು ಹೊಂದಿದ ತಣ್ಣನೆಯ ತಿನ್ನುವ ಪದಾರ್ಥ.
Example :
ಮಗುವು ಐಸ್_ಕ್ರೀಮ್ ಬೇಕೆಂದು ಹಠ ಮಾಡುತ್ತಿದೆ.
Synonyms : ಐಸ್ ಕ್ರೀಮ್
Translation in other languages :