Meaning : ಯಾವುದಾದರೊಂದು ಘಟನೆ, ವಿಷಯ, ವಸ್ತು ಇತ್ಯಾದಿಗಳಿಗೆ ಸಂಬಂಧಿಸಿದ ಕಾರಣ ತಿಳಿಯಲು ಬಳಸುವ ಕ್ರಿಯಾವಿಶೇಷಣ ರೂಪ
Example :
ನಿಮಗೆ ಈ ವಿಷಯ ಏಕೆ ಬೇಕು?
Synonyms : ಏಕೆ, ಏತಕ್ಕೆ, ಏತಕ್ಕೋಸ್ಕರ, ಏನಕ್ಕೆ, ಯಾಕೆ, ಯಾತಕ್ಕಾಗಿ, ಯಾವ ಕಾರಣಕ್ಕಾಗಿ
Translation in other languages :