Copy page URL Share on Twitter Share on WhatsApp Share on Facebook
Get it on Google Play
Meaning of word ಏತಕ್ಕೆ from ಕನ್ನಡ dictionary with examples, synonyms and antonyms.

ಏತಕ್ಕೆ   ಕ್ರಿಯಾವಿಶೇಷಣ

Meaning : ಯಾವುದಾದರೊಂದು ಘಟನೆ, ವಿಷಯ, ವಸ್ತು ಇತ್ಯಾದಿಗಳಿಗೆ ಸಂಬಂಧಿಸಿದ ಕಾರಣ ತಿಳಿಯಲು ಬಳಸುವ ಕ್ರಿಯಾವಿಶೇಷಣ ರೂಪ

Example : ನಿಮಗೆ ಈ ವಿಷಯ ಏಕೆ ಬೇಕು?

Synonyms : ಏಕೆ, ಏತಕ್ಕೋಸ್ಕರ, ಏನಕ್ಕೆ, ಏನಕ್ಕೋಸ್ಕರ, ಯಾಕೆ, ಯಾತಕ್ಕಾಗಿ, ಯಾವ ಕಾರಣಕ್ಕಾಗಿ


Translation in other languages :

किस लिए।

मैं आपको यह क्यों बताऊँ कि मैं कहाँ जा रहा हूँ।
काहे, काहे को, किस वास्ते, किसलिए, क्यों