Copy page URL Share on Twitter Share on WhatsApp Share on Facebook
Get it on Google Play
Meaning of word ಏಟು ತಿನ್ನುವ from ಕನ್ನಡ dictionary with examples, synonyms and antonyms.

ಏಟು ತಿನ್ನುವ   ಗುಣವಾಚಕ

Meaning : ಯಾರು ಹಲವಾರು ಬಾರಿ ಪೆಟ್ಟು ತಿಂದಿರುವರೋ

Example : ಬಡಸಿಕೊಳ್ಳುವ ಮೋಹನ್ ನನ್ನು ಈ ಬಾರಿ ಸಹ ಪೊಲೀಸರು ಬಂಧಿಸಿದರು.

Synonyms : ಏಟು ತಿನ್ನುವಂತ, ಏಟು ತಿನ್ನುವಂತಹ, ಏಟು-ತಿನ್ನುವ, ಏಟು-ತಿನ್ನುವಂತ, ಏಟು-ತಿನ್ನುವಂತಹ, ಪೆಟ್ಟುತಿನ್ನುವ, ಪೆಟ್ಟುತಿನ್ನುವಂತ, ಪೆಟ್ಟುತಿನ್ನುವಂತಹ, ಬಡಸಿಕೊಳ್ಳುವ, ಬಡಸಿಕೊಳ್ಳುವಂತ, ಬಡಸಿಕೊಳ್ಳುವಂತಹ, ಬಡೆಸಿಕೊಳ್ಳುವ, ಬಡೆಸಿಕೊಳ್ಳುವಂತ, ಬಡೆಸಿಕೊಳ್ಳುವಂತಹ, ಹೊಡೆತ ತಿನ್ನುವ, ಹೊಡೆತ ತಿನ್ನುವಂತ, ಹೊಡೆತ ತಿನ್ನುವಂತಹ, ಹೊಡೆತ-ತಿನ್ನುವಂತ, ಹೊಡೆತ-ತಿನ್ನುವಂತಹ, ಹೊಡೆಸಿಕೊಳ್ಳುವ, ಹೊಡೆಸಿಕೊಳ್ಳುವಂತಹ


Translation in other languages :

जिसने कई बार मार खाई हो।

मरायल मोहना को फिर पुलिस पकड़ कर ले गई।
मरायल