Meaning : ಶರೀರದಲ್ಲಿ ಒಂದೇ ಕೋಶವನ್ನು ಹೊಂದಿರುವಂತಹ ಜೀವಿ
Example :
ಅಮೀಬಾ ಏಕಕೋಶೀಯ ಜೀವಿ.
Synonyms : ಏಕಕೋಶ ಜೀವಿ, ಏಕಕೋಶ-ಜೀವಿ, ಏಕಕೋಶೀಯ-ಜೀವಿ
Translation in other languages :
वह जन्तु जिसका शरीर मात्र एक कोशिका से बना होता है।
अमीबा एककोशीय जन्तु है।