Copy page URL Share on Twitter Share on WhatsApp Share on Facebook
Get it on Google Play
Meaning of word ಎತ್ತರದ from ಕನ್ನಡ dictionary with examples, synonyms and antonyms.

ಎತ್ತರದ   ಗುಣವಾಚಕ

Meaning : ಹತ್ತಬಹುದಾದಂತಹ ಇಳಿಜಾರಾದ ಭೌಗೋಳಿಕ ಭಾಗ

Example : ನಾನು ಇಂದು ಎತ್ತರದ ಬೆಟ್ಟವನ್ನು ಹತ್ತಿದೆವು.

Synonyms : ಎತ್ತರವಾದ, ಎತ್ತರವಾದಂತ, ಎತ್ತರವಾದಂತಹ


Translation in other languages :

जिस पर चढ़ा जा सके।

आज हम एक चढ़ाऊ पहाड़ पर चढ़ने वाले हैं।
चढ़ाऊ

Moving or going or growing upward.

The ascending plane.
The ascending staircase.
The ascending stems of chickweed.
ascending

Meaning : ಉಚ್ಚ ಸ್ವರದಲ್ಲಿ ಉಚ್ಚಾರಣೆ ಮಾಡಿದಂತಹ

Example : ಅವರಿಗೆ ಎತ್ತರದ ಸ್ವರದಲ್ಲಿ ಮಾತನಾಡಿದರೆ ಮಾತ್ರ ಕೇಳಿಸುತ್ತದೆ.

Synonyms : ಉಚ್ಚ, ಉಚ್ಚ ಧ್ವನಿ, ಉಚ್ಚ ಸ್ವರ, ಎತ್ತರದ ಧ್ವನಿ, ಎತ್ತರದ ಸ್ವರ, ದೊಡ್ಡ, ದೊಡ್ಡ ಧ್ವನಿ, ದೊಡ್ಡ ಸ್ವರ


Translation in other languages :

ऊँचे स्वर से उच्चारण किया हुआ।

उन्हें उदात्त स्वर ही सुनाई पड़ता है।
उदात्त

Bearing a stress or accent.

An iambic foot consists of an unstressed syllable followed by a stressed syllable as in `delay'.
accented, stressed

Meaning : ಮೇಲೆ ಇರುವ ಭಾಗ ಅಥವಾ ಯಾವುದೇ ವಸ್ತು ಸಂಗತಿಯ ಮೇಲಿನ ಭಾಗ

Example : ಈ ಬಾಗಿಲಿನ ಮೇಲಿನ ಭಾಗ ಮುರಿದು ಹೋಗಿದೆ.

Synonyms : ಮೇಲಿನ, ಮೇಲ್ಬಾಗದ


Translation in other languages :

ऊपर का या ऊपर की ओर का या ऊपर से संबंधित।

इस किवाड़ का ऊपरी भाग सड़ गया है।
उत्तर, ऊपरी, बालाई

Higher in place or position.

The upper bunk.
In the upper center of the picture.
The upper stories.
upper

Meaning : ಯಾರೋ ಒಬ್ಬರು ಬಹಳ ಉದ್ದ ಅಥವಾ ಎತ್ತರವಾಗಿರುವರು

Example : ಅಮಿತಾಭ್ ಅವರು ಬಹಳ ಎತ್ತರದ ವ್ಯಕ್ತಿ.

Synonyms : ಉದ್ದವಾಗಿರುವ


Translation in other languages :

लंबे कद का।

अमिताभजी एक लंबतड़ंग व्यक्ति हैं।
लंब-तड़ंग, लंबतड़ंग, लम्ब-तड़ंग, लम्बतड़ंग