Meaning : ಎಂಟು ವಿಧದ ಅಥವಾ ಎಂಟು ಅಂಶಗಳನ್ನೊಳಗೊಂಡ
Example :
ಈ ವಸ್ತು ಎಂಟು ವಿಧದ್ದಾಗಿದೆ.ಸೂರ್ಯನಿಗೆ ಅರ್ಧವನ್ನು ನೀಡುವುದಕ್ಕಾಗಿ ಪಂಡಿತರು ಎಂಟು ವಿಧದ ದ್ರವ್ಯವನ್ನು ತರಲು ಹೇಳಿದರು.
Synonyms : ಅಷ್ಟ ವಿಧದ, ಎಂಟು ಬಗೆಯ, ಎಂಟು ರೀತಿಯ, ಎಂಟು ವಿಧದ
Translation in other languages :
Having eight sides.
eight-sided