Meaning : ಭಾರತಿಯ ಆಡಳಿತ ಸೇವೆಯ ಒಂದು ಪ್ರಮುಖವಾದ ಹುದ್ಧೆಪದವಿ
Example :
ಉಪಾಯುಕ್ತರು ಹುದ್ದೆಗೆ ಯಾರೋ ಒಬ್ಬರನ್ನು ಆಯ್ಕೆ ಮಾಡಿಕೊಂಡರು.
Synonyms : ಉಪ-ಆಯುಕ್ತರು
Translation in other languages :
भारतीय प्रशासनिक सेवा का एक प्रमुख प्रशासनिक पद।
उपायुक्त के लिए किसे चुना गया है।Meaning : ಭಾರತೀಯ ಆಡಳಿತ ಸೇವೆಯ ಒಂದು ಪ್ರಮುಖ ಹುದ್ಧೆ
Example :
ಉಪಾಯುಕ್ತರು ಶಿಬಿರದಲ್ಲಿ ಮಕ್ಕಳಿಗೆ ಉಚಿತವಾಗಿ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿದರು.
Translation in other languages :
भारतीय प्रशासनिक सेवा का एक प्रमुख प्रशासनिक अधिकारी।
उपायुक्त ने शिविर में बच्चों को पोलियो की दवा पिलाई।