Copy page URL Share on Twitter Share on WhatsApp Share on Facebook
Get it on Google Play
Meaning of word ಉಪ ರಾಜ್ಯಪಾಲ from ಕನ್ನಡ dictionary with examples, synonyms and antonyms.

ಉಪ ರಾಜ್ಯಪಾಲ   ನಾಮಪದ

Meaning : ರಾಜ್ಯಪಾಲರ ಸಹಾಯಕ ಅವರ ಕಾರ್ಯಗಳಲ್ಲಿ ಸಹಾಯವನ್ನು ಮಾಡುತ್ತಾರೆ ಹಾಗೂ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಅವರ ಕೆಲಸ-ಕಾರ್ಯಗಳ ನಿರ್ವಹಣೆ ಮಾಡುತ್ತಾರೆ

Example : ಉಪ-ರಾಜ್ಯಪಾಲರು ಧ್ವಜಾರೋಹಣವನ್ನು ಮಾಡಿದರು.

Synonyms : ಉಪ-ರಾಜ್ಯಪಾಲ, ಡೆಪ್ಟಿ-ಗೌರನರ್, ಡೆಪ್ಯೂಟಿ ಗೌರನರ್, ಡೆಬ್ಟಿ ಗೌರನರ್


Translation in other languages :

राज्यपाल के सहायक जो उनके कार्यों में सहायता करते हैं तथा उनकी अनुपस्थिति में उनके कार्यों की देख-रेख भी करते हैं।

उप-राज्यपाल ने ध्वजारोहण किया।
उप राज्यपाल, उप-राज्यपाल, उपराज्यपाल, डिप्टी गवरनर, डिप्टी गवर्नर, डेप्यूटी गवरनर, डेप्यूटी गवर्नर

An assistant with power to act when his superior is absent.

deputy, lieutenant

Meaning : ಯಾವುದೇ ಉಪಪ್ರಾಂತ್ಯದ ಶಾಸಕನು ರಾಜ್ಯಪಾಲರ ಅಧಿಕಾರದ ಅದೀನದಲ್ಲಿ ಬರುವರು

Example : ಇತ್ತೀಚಿನ ದಿನಗಳಲ್ಲಿ ಉಪಪ್ರಾಂತ್ಯ ಇಲ್ಲದ ಕಾರಣ ಉಪರಾಜ್ಯಪಾಲರನ್ನು ನೇಮಿಸಿಕೊಳ್ಳುವುದಿಲ್ಲ.

Synonyms : ಉಪರಾಜ್ಯಪಾಲ ಉಪ-ರಾಜ್ಯಪಾಲ


Translation in other languages :

किसी उपप्रांत का शासक जो राज्यपाल के अधिकारों से युक्त हो।

आजकल उपप्रांत न होने से उपराज्यपाल की नियुक्ति नहीं होती।
उप राज्यपाल, उप-राज्यपाल, उपराज्यपाल