Copy page URL Share on Twitter Share on WhatsApp Share on Facebook
Get it on Google Play
Meaning of word ಉಚ್ಚಾರಣೆ ಮಾಡುವ from ಕನ್ನಡ dictionary with examples, synonyms and antonyms.

ಉಚ್ಚಾರಣೆ ಮಾಡುವ   ಗುಣವಾಚಕ

Meaning : ಯಾವುದರ ಉಚ್ಚಾರಣೆಯಾಗುತ್ತದೋ ಅಥವಾ ಯಾವುದು ಉಚ್ಚಾರಣೆಗೆ ಯೋಗ್ಯವಾಗಿದೆಯೋ

Example : ಇಲ್ಲಿ ಇನ್ನೊಬ್ಬರ ಮುಂದೆ ಉಚ್ಚಾರಣೆಯವಾದ ಶಬ್ಧವಲ್ಲ.

Synonyms : ಉಚ್ಚಾರಣೆ ಮಾಡುವಂತ, ಉಚ್ಚಾರಣೆ ಮಾಡುವಂತಹ, ಉಚ್ಚಾರಣೆಯ


Translation in other languages :

जिसका उच्चारण हो सकता हो या उच्चारण करने योग्य।

यह किसी अन्य के सामने उच्चारणीय शब्द नहीं है।
उच्चारणीय, उच्चार्य, उच्चार्यमाण

Capable of being uttered or pronounced.

A pronounceable group of letters.
pronounceable

Meaning : ಉಚ್ಚಾರಣೆಯನ್ನು ಮಾಡುವಂತಹ

Example : ಉಚ್ಚರಿಸುವ ಶಬ್ಧದ ಮೇಲೆ ಧ್ಯಾನವನ್ನು ನೀಡಿರಿ.

Synonyms : ಉಚ್ಚರಿಸುವ, ಉಚ್ಚರಿಸುವಂತ, ಉಚ್ಚರಿಸುವಂತಹ, ಉಚ್ಚಾರಣೆ ಮಾಡುವಂತ, ಉಚ್ಚಾರಣೆ ಮಾಡುವಂತಹ


Translation in other languages :

उच्चारण किया जाने वाला।

उच्चार्यमाण शब्दों पर ध्यान दीजिए।
उच्चार्यमाण