Copy page URL Share on Twitter Share on WhatsApp Share on Facebook
Get it on Google Play
Meaning of word ಉಚ್ಚ ನ್ಯಾಯಾಲಯ from ಕನ್ನಡ dictionary with examples, synonyms and antonyms.

Meaning : ಸಾಮಾನ್ಯ ನ್ಯಾಯಾಲಯಗಳಿಗಿಂತ ಹೆಚ್ಚು ಅಧಿಕಾರ ಮತ್ತು ಹಿರಿತನವನ್ನು ಹೊಂದಿದ ನ್ಯಾಯಾಲಯ ಮತ್ತು ಸಾಮಾನ್ಯ ನ್ಯಾಯಾಲಯದಲ್ಲಿ ಬಗೆಹರಿಯದ ಮುಕದ್ದಮೆಗಳನ್ನು ಮರುದಾವೆ ಊಡಿ ನ್ಯಾಯ ಕೇಳಬಹುದಾದ ನ್ಯಾಯಾಲಯ

Example : ಆತನು ಉಚ್ಚ ನ್ಯಾಯಾಲಯದಲ್ಲಿ ವಕೀಲನಾಗಿದ್ದಾನೆ.

Synonyms : ಹೈ ಕೋರ್ಟ್


Translation in other languages :

सामान्य न्यायालय से ऊँचा न्यायालय जो कि निचले न्यायालय का निर्णय बदल सकता है।

उसने उच्च न्यायालय में मुक़दमा दायर किया।
उच्च न्यायालय, हाई कोर्ट

The highest court in most states of the United States.

high court, state supreme court, supreme court